Sunday, January 19, 2025

ಸಾವಿರಾರು ಕೋಳಿಗಳ ಮಾರಣ ಹೋಮ

ಹಾವೇರಿ: ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಮಳೆ ಅವಾಂತರದಿಂದ ಸಾವಿರಾರು ಕೋಳಿಗಳ ಮಾರಣ ಹೋಮವಾಗಿದೆ.

ಜಿಲ್ಲೆಯಲ್ಲಿ ಅತ್ಯಧಿಕ ಮಳೆಯಿಂದ ರಫೀಕ ಬಾಲೇಬಾಯಿ ಎನ್ನುವವರಿಗೆ ಸೇರಿದ ಕೋಳಿ ಸಾಕಾಣಿಕೆ ಶೆಡ್​ಗೆ ಮಳೆಯ ನೀರು ನುಗ್ಗಿ ಸಾವಿರಾರು ಕೋಳಿಗಳ ಸಾವೀಗಿಡಾಗಿವೆ.

ಸಾವಿರಾರು ಕೋಳಿಗಳ ಸಾವಿನಿಂದಾಗಿ ಮಾಲೀಕ ರಫೀಕ್ ಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ರಫೀಕ್ ತಮಗೆ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES