Thursday, December 19, 2024

Big Breaking: ಉಮೇಶ್​ ಕತ್ತಿ ವಿಧಿವಶ.!

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ, ಅರಣ್ಯ ಇಲಾಖೆ ಸಚಿವ ಉಮೇಶ್​ ಕತ್ತಿ ಅವರಿಗೆ ಹೃದಯಘಾತ ಸಂಭವಿಸಿ ಬೆಂಗಳೂರಿನ ಎಮ್​ಎಸ್​ ರಾಮಯ್ಯ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ನಿವಾಸದಲ್ಲಿಂದು ಉಮೇಶ್​ ಕತ್ತಿ ಅವರು ಇಂದು ರಾತ್ರಿ 10 ಗಂಟೆಗೆ ಬಾತ್​ರೂಮ್​ಗೆ ಹೋದ ಸಂದರ್ಭದಲ್ಲಿ ಸಚಿವರಿಗೆ ಹೃದಯಘಾತ ಸಂಭವಿಸಿತ್ತು.

ನಂತರ ಎಂಎಸ್​ ರಾಮಯ್ಯ ಆಸ್ಪತ್ರೆಯ ವೈದ್ಯರು ಉಮೇಶ್​ ಕತ್ತಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ನಿಧನರಾಗಿದ್ದಾರೆ.

RELATED ARTICLES

Related Articles

TRENDING ARTICLES