Thursday, December 19, 2024

ಸಚಿವ ಉಮೇಶ್​ ಕತ್ತಿಗೆ ಹೃದಯಘಾತ.!

ಬೆಂಗಳೂರು: ಸಚಿವ ಉಮೇಶ್​ ಕತ್ತಿ ಅವರಿಗೆ ಹೃದಯಘಾತ ಸಂಭವಿಸಿ ಬೆಂಗಳೂರಿನ ಎಮ್​ಎಸ್​ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ನಿವಾಸದಲ್ಲಿ ಇಂದು ರಾತ್ರಿ 10 ಗಂಟೆಗೆ ಉಮೇಶ್​ ಕತ್ತಿ ಅವರು ಬಾತ್​ರೂಮ್​ಗೆ ಹೋದಾಗ ಈ ವೇಳೆ ಹೃದಯಘಾತ ಸಂಭವಿಸಿದೆ.

ಇನ್ನ ಉಮೇಶ್​ ಕತ್ತಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುತುಘ ನಿಗಾ ಘಟಕದಲ್ಲಿ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿದೆ.

RELATED ARTICLES

Related Articles

TRENDING ARTICLES