Friday, December 27, 2024

ಪ್ರವಾಹದಲ್ಲಿ ಮುಳುಗಿವೆ ಕೋಟಿ ಬೆಲೆಯ ವಿಲ್ಲಾಗಳು

ಬೆಂಗಳೂರು : ಮನೆ ಮುಂದೆ ಕಾಣದಂತೆ ಐಷಾರಾಮಿ ಕಾರುಗಳು ಪ್ರವಾಹದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದೆ.

ನಗರದ ಕಾಡು ಬಿಸನಹಳ್ಳಿಯ ಯಮಲೂರಿನಲ್ಲಿರುವ ದುಬಾರಿ ಬೆಲೆಯ ವಿಲ್ಲಾಗಳು, ಒಂದೊಂದು ವಿಲ್ಲಾ ಬೆಲೆ 13 ರಿಂದ 15 ಕೋಟಿ ಇದೆ. ಕೋಟ್ಯಾಧೀಶ್ವರರೇ ನೆಲೆಸಿರುವ ಯಮಲೂರಿನ ಜನ ಈ ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದಾರೆ.

RELATED ARTICLES

Related Articles

TRENDING ARTICLES