Monday, December 23, 2024

ಗಣೇಶ ಉತ್ಸವದಲ್ಲಿ ಭಾಗವಹಿಸಿ, ಪೂಜೆ ಸಲ್ಲಿಸಿದ ಶಾಸಕ ಜಮೀರ್ ಅಹ್ಮದ್​ ಖಾನ್​

ಬೆಂಗಳೂರು: ತಮ್ಮ ಕ್ಷೇತ್ರದ ಗಣೇಶ್​ ಉತ್ಸವದಲ್ಲಿ ಭಾಗವಹಿಸಿ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್​ ಖಾನ್​ ವಿಶೇಷ ಪೂಜೆ ಸಲ್ಲಿಸಿ ನಮಸ್ಕರಿಸಿದ್ದಾರೆ.

ಅಖಿಲ ಕರ್ನಾಟಕ ಜಮೀರ್ ಅಹ್ಮದ್​ ಖಾನ್​ ಅಭಿಮಾನಿಗಳ ಒಕ್ಕೂಟ ಆರೋಜಿಸಿದ್ದ ಅದ್ಧೂರಿ ಗಣೇಶ್ ಉತ್ಸವದಲ್ಲಿ ಭಾಗವಹಿಸಿ ಜಮೀರ್ ಅಹ್ಮದ್​ ಖಾನ್ ಭಾವೈಕ್ಯತೆ ಮೆರೆದಿದ್ದಾರೆ.

ಚಾಮರಾಜಪೇಟೆಯಲ್ಲಿ ಬರುತವ ಶಾಸಕ ಜಮೀರ್ ಅಹಮದ್​ ಕಚೇರಿಯಲ್ಲಿ ಈ ಗಣೇಶ್​ ಉತ್ಸವವನ್ನ ಹಮ್ಮಿಕೊಳ್ಳಲಾಗಿತ್ತು. ಜತೆಗೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಮುಸ್ಲಿಂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES