Monday, December 23, 2024

ಜೈಲು ಪಾಲಿನಿಂದ ತಪ್ಪಿಸಿಕೊಳ್ಳಲು ಸ್ವಾಮೀಜಿ ಪ್ಲ್ಯಾನ್…?

ಚಿತ್ರದುರ್ಗ : ರಾತ್ರಿಯಿಡಿ ನಿದ್ದೆ ಮಾಡದ ಶಿವಮೂರ್ತಿ ಶರಣರು ಜೈಲು ಸಿಬ್ಬಂದಿ ಬಳಿ ಎದೆನೋವು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯ ವಿಶೇಷ ಘಟಕದಲ್ಲಿ ಮುರುಘಾ ಸ್ವಾಮಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು, ಹಿರಿಯೂರು, ದಾವಣಗೆರೆಯಿಂದ ಬರಲಿರುವ ಹೃದಯ ತಜ್ಞರು ಆಗಮಿಸಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕ್ಯಾಥ ಲ್ಯಾಬ್, ECO ಟೆಸ್ಟ್ ಲ್ಯಾಬ್ ಕಾರ್ಡಿಯಲಾಜಿ ಚಿಕಿತ್ಸೆ ಉಪಕರಣ ಲಭ್ಯವಿಲ್ಲ. ಇದೆ ಕಾರಣದಿಂದ ಬೇರೆ ಆಸ್ಪತ್ರೆಗೆ ದಾಖಲಿಸಲು ತಯಾರಿಯ ಪ್ಲ್ಯಾನ್ ಮಾಡಲಾಗಿದೆ.

ಅದಲ್ಲದೇ, ಜೈಲು ಹಕ್ಕಿಯಾಗುವುದನ್ನು ತಪ್ಪಿಸಿಕೊಳ್ಳಲು ಸ್ವಾಮೀಜಿ ಸಂಚು ರೂಪಿಸಿದ್ದು, ಕಾರ್ಯಲಾಜಿಸ್ಟ್ ವೈದ್ಯನ ಒಂದು ವರದಿಯ ಆಧಾರದ ಮೇಲೆ ಸ್ವಾಮೀಜಿಗೆ ಜೈಲಾ..? ಐಸಿಯು ನಾ ಎಂದು ನಿರ್ಧಾರವಾಗಲಿದೆ.

RELATED ARTICLES

Related Articles

TRENDING ARTICLES