Wednesday, January 22, 2025

ಕೋರ್ಟ್ ಮುಂದೆ ಹಾಜರಾಗುವಂತೆ ಮುರುಘಾ ಶ್ರೀಗೆ ಸೂಚನೆ

ಚಿತ್ರದುರ್ಗ: ಲೈಂಕಿಕ ದೌರ್ಜನ್ಯ ಆರೋಪದ ಅಡಿ ಬಂಧನ ಆಗಿರುವ ಮುರುಘಾ ಮಠದ ಶ್ರೀಗಳನ್ನ ಇಂದು 3 ಗಂಟೆಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ನಿನ್ನೆ ಆರೋಪಿ ಮುರುಘಾ ಶ್ರೀಗಳನ್ನ ತನಿಖೆ ಆರಂಭಿಸಲು ಸುಮಾರು ಐದು ದಿನಗಳ ಕಾಲ ಪೊಲೀಸರು ಕಸ್ಟಡಿಗೆ ನೀಡಲು ಮನವಿ ಮಾಡಿದ್ದರು. ಈ ವೇಳೆ ಆರೋಪಿ ಎಲ್ಲಿ ಅಂತ ಪ್ರಶ್ನೆ ಜಿಲ್ಲಾ ಕೋರ್ಟ್​ ಮಾಡಿತ್ತು, ಆರೋಪಿ ಈಗ ಪೊಲೀಸರು ಶ್ರೀಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದಿತ್ತು.  ಕೋರ್ಟ್ ಗೆ ಮಾಹಿತಿ ನೀಡದೆ ಹೇಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಜಿಲ್ಲಾ ಕೋರ್ಟ್​ ಪ್ರಶ್ನೆ ಮಾಡಿ ತಕ್ಷಣವೇ ಆರೋಪಿ ಹಾಜರಾಗಬೇಕು ಎಂದು ಹೇಳಲಾಗಿತ್ತು.

ಇಲ್ಲ ಮೆಡಿಕಲ್ ರಿಪೋರ್ಟ್ ತರುವಂತೆ ಸೂಚನೆ ನೀಡಲಾಗಿದೆ. ಸದ್ಯ ಮೆಡಿಕಲ್ ರಿಪೋರ್ಟ್ ತಗೆದುಕೊಂಡು ಕೋರ್ಟ್ ನತ್ತ  ಡಾಯಿಸಿದ ಜೈಲು ಸೂಪರಿಡೆಂಟ್, ಇದೇ ಕಾರಣಕ್ಕೆ ಸ್ವಾಮೀಜಿ‌ ಶಿಫ್ಟಿಂಗ್ ತಡ ಆಗ್ತಿದೆ. 3 ಗಂಟೆ ಬಳಿಕ ಕೋರ್ಟ್ ಏನ್ ಹೇಳುತ್ತೆ ಅಂತ ನೋಡಬೇಕು, ಕೋರ್ಟ್ ಆದೇಶದ ಮೇಲೆ ನಿಂತಿದೆ ಸ್ವಾಮೀಜಿ ಬೆಂಗಳೂರು ಶಿಫ್ಟಿಂಗ್ ಆಗಲಿದ್ದಾರೆ.

RELATED ARTICLES

Related Articles

TRENDING ARTICLES