Wednesday, December 25, 2024

ಮುರುಘಾ ಮಠದ ಉಸ್ತುವಾರಿ ಜವಾಬ್ದಾರಿ ಹೊತ್ತ ಮಹಾಶಿವರುದ್ರ ಸ್ವಾಮಿಜಿ‌‌

ಚಿತ್ರದುರ್ಗ : ಮುರುಘಾ ಶ್ರೀ ಬಂಧನ ಹಿನ್ನಲೆಯಲ್ಲಿ ಮಠದ ಪ್ರಭಾರ ಪೀಠಾಧಿಪತಿಯಾಗಿ ಮಹಾಶಿವ ರುದ್ರ ಸ್ವಾಮಿಜಿ‌‌ಗೆ ಪಟ್ಟ ನೀಡಲಾಗಿದೆ.

ದಾವಣಗೆರೆ ತಾ. ಹೆಬ್ಬಾಳ್ ಮಠದ ಸ್ವಾಮಿಜಿಯಾಗಿದ್ದು, ಈಗಾಗಲೇ ಪೀಠಾಧಿಪತಿಯಾಗಿ ಆಯ್ಕೆಗೆ ಆಡಳಿತ ಮಂಡಳಿಯಿಂದ ಒಪ್ಪಿಗೆ ಸೂಚಿಸಲಾಗಿದೆ ಎಂದು ಪವರ್ ಟಿವಿಗೆ ಮಹಾಶಿವ ರುದ್ರ ರುದ್ರಸ್ವಾಮಿಜಿ ಹೇಳಿಕೆ ನೀಡಿದ್ದಾರೆ. ಆದರೆ ಇನ್ನೂ ಯಾವುದೇ ಘೋಷಣೆ ಆಗಿಲ್ಲ. ಈ ಬಗ್ಗೆ ಚೆರ್ಚೆ ಆಗಿದೆ. ಆಡಳಿತ ಅಧಿಕಾರಿಗಳೇ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES