Wednesday, January 22, 2025

‘ಮುರುಘಾ ಶ್ರೀ ಪ್ರಕರಣವನ್ನು CBIಗೆ ಕೊಡಿ : ಸಿಎಂ ಇಬ್ರಾಹಿಂ

ಬೆಂಗಳೂರು : ಮುರುಘಾ ಶ್ರೀ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಲೇಹರ್ ಸಿಂಗ್ ಅವ್ರು ತನಿಖೆಯನ್ನ ಹೊರ ರಾಜ್ಯದವರಿಗೆ ಕೊಡಿ ಎಂದಿದ್ದಾರೆ. ಸತ್ಯ ಗೊತ್ತಾಗಬೇಕು. ನಮಗೆ ಸ್ವಾಮಿಗಳಿಗಿಂತ ಪೀಠ ದೊಡ್ಡದು. ಸುಮಾರು ವರ್ಷಗಳ ಇತಿಹಾಸ ಇರುವ ಪೀಠವದು. ಬಸವ ತತ್ವ ಸಾರಿರುವ ಪೀಠ. ಪೀಠಕ್ಕೆ ಕಳಂಕ ಬರಬಾರದು ಅಷ್ಟೆ ನಮ್ಮ ಪ್ರತಿಪಾದನೆ. ಅನುಮಾನ ಇದ್ರೆ ತನಿಖೆಯನ್ನ ಸಿಬಿಐಗೆ ಕೊಡಿ ಎಂದಿದ್ದಾರೆ.

RELATED ARTICLES

Related Articles

TRENDING ARTICLES