Thursday, December 19, 2024

ಕೆಲವೇ ಕ್ಷಣಗಳಲ್ಲಿ ಕಡಲ ತೀರದ ಜನ್ರನ್ನ ಉದ್ದೇಶಿಸಿ ‘ನಮೋ’ ಭಾಷಣ

ಮಂಗಳೂರು: ಮಂಗಳೂರಿನ ಗೋಲ್ಡ್​ ಫಿಂಚ್​ ಸಿಟಿ ಮೈದಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಸುಮಾರು 3800 ಕೋಟಿ ರೂ ವೆಚ್ಚದ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ.

ಒಂದು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಾಜ್ಯದ ಜನರನ್ನ ಉದ್ದೇಶಿಸಿ ಮೋದಿ ಮಾತನಾಡ್ತಾರೆ. ಮೋದಿ ಆಗಮನಕ್ಕೆ ಜಿಲ್ಲಾಡಳಿತದಿಂದ ಎಲ್ಲಾ ವ್ಯವಸ್ಥೆಯನ್ನ ಮಾಡಿಕೊಂಡಿದೆ.

100 ಜನ ಉನ್ನತ ಪೊಲೀಸ್ ಅಧಿಕಾರಿಗಳು ಈ ಸಮಾವೇಶದಲ್ಲಿ ಇರುತ್ತಾರೆ. ಸುಮಾರು 2000 ಸಿವಿಲ್ ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ಕೆಎಸ್​ಆರ್​ಪಿ, ಸಿಎಆರ್, ಎಎನ್ ಎಫ್, ಆರ್​ಎಎಫ್, ಕೋಸ್ಟಲ್ ಸೆಕ್ಯೂರಿಟಿ, ಐಎಸ್​ಡಿ ಹಾಗೂ ಗರುಡ ಪಡೆ ನರೇಂದ್ರ ಮೋದಿ ಭದ್ರತೆಗೆ ಇದೆ.

RELATED ARTICLES

Related Articles

TRENDING ARTICLES