Monday, December 23, 2024

ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸ್ತಿದೆ ಮುರುಘಾ ಶ್ರೀ ಕೇಸ್​

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಶ್ರೀಗಳು ಇಂದೇ ಅರೆಸ್ಟ್ ಆಗ್ತಾರಾ ಅಥವಾ ಅಗ್ನಿ ಪರೀಕ್ಷೆಯಲ್ಲಿ ಪಾಸ್​ ಆಗ್ತಾರಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು, ಏನಾಗುತ್ತೆ ಸ್ವಾಮೀಜಿಯ ನಿರೀಕ್ಷಣಾ ಜಾಮೀನು ಭವಿಷ್ಯ..? ಜಾಮೀನು ಅರ್ಜಿ ವಿಚಾರಣೆಗೆ ಇನ್ನೊಂದೇ ಗಂಟೆ ಬಾಕಿ ಇದ್ದು, ಬೆಳಗ್ಗೆ 11 ಗಂಟೆ ಬಳಿಕ ನಡೆಯುವ ಅರ್ಜಿ ವಿಚಾರಣೆ ನಡೆಯಲಿದೆ.

ಚಿತ್ರದುರ್ಗದ JMFC ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಶಿವಮೂರ್ತಿ ಶರಣರಿಗೆ ಸಿಗುತ್ತಾ ನಿರೀಕ್ಷಣಾ ಜಾಮೀನು..? ಶ್ರೀಗಳ ಪರವಾಗಿ ಅರ್ಜಿ ಸಲ್ಲಿಸಿರುವ ಹಿರಿಯ ವಕೀಲ ಶಂಕರಪ್ಪ ವಾದ ಮಂಡಿಸಲಿದ್ದು, ಸಂತ್ರಸ್ತ ಬಾಲಕಿಯರ ಪರ ಖ್ಯಾತ ವಕೀಲ ಎಸ್​​.ಬಾಲನ್ ವಾದ ಮಂಡಿಸಲಿದ್ದಾರೆ, ನಿರೀಕ್ಷಣಾ ಜಾಮೀನು ವಾದವನ್ನು, ವಕೀಲ ಶಂಕರಪ್ಪ ಮಂಡಿಸಲಿದ್ದಾರೆ.

RELATED ARTICLES

Related Articles

TRENDING ARTICLES