Monday, December 23, 2024

ರಮ್ಯಾ ಅಭಿಮಾನಿಗಳಿಗೆ ಇಂದು ಕಾದಿದೆ ಗುಡ್ ನ್ಯೂಸ್​

ರಮ್ಯಾ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್​ ಕಾದಿದ್ದು, ಮತ್ತೆ ಸ್ಯಾಂಡಲ್ ವುಡ್​ಗೆ ಎಂಟ್ರಿ ಕೊಡ್ತಾರಾ ರಮ್ಯಾ..? ಎಂಬ ಕುತೂಹಲ ಎಲ್ಲರಲ್ಲೂ ಕಾಡುತ್ತಿದೆ.

ಇಂದು 11.15ಕ್ಕೆ ಸಿಹಿ ಸುದ್ದಿ ಕೊಡೋದಾಗಿ ರಮ್ಯಾ ಪೋಸ್ಟರ್‌ ಮೂಲಕ ಅಚ್ಚರಿ ಹೇಳಿಕೆಯನ್ನು, ನೀಡಿದ ರಮ್ಯಾ ಕಳೆದ 5 ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ನಟಿ ರಾಜಕೀಯ, ಸಿನಿಮಾಗೆ ಫುಲ್ ಸ್ಟಾಪ್ ಇಟ್ಟಿದ್ದ ಪದ್ಮಾವತಿ ಮತ್ತೆ ಸಿನಿಮಾದಲ್ಲಿ ನಟಿಸ್ತಾರೆ ಎಂಬ ಕುತೂಹಲ ಮೂಡಿಸಿದೆ.

ಅದಲ್ಲದೇ, ಇನ್​ಸ್ಟಾಗ್ರಾಂ ಖಾತೆಯಲ್ಲಿ ಇಂದು ಅಧಿಕೃತವಾಗಿ ತಮ್ಮ ನಿರ್ಧಾರ ತಿಳಿಸುವುದಾಗಿ ಮಾಹಿತಿ ನೀಡಿದ್ದು, ರಮ್ಯಾ ನಾಗರಹಾವು ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಇತ್ತೀಚೆಗೆ ಸಿನಿಮಾದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಆ್ಯಕ್ಟಿವ್ ಆಗಿದ್ದರು.

RELATED ARTICLES

Related Articles

TRENDING ARTICLES