Monday, December 23, 2024

ಡಿಜೆ ಹಾಡಿಗೆ ನಿರಾಕರಣೆ, ಸಂಸದ ಪ್ರಲ್ಹಾದ್ ಜೋಶಿ ಮನೆಗೆ ಮುತ್ತಿಗೆ

ಹುಬ್ಬಳ್ಳಿ: ಗಣೇಶ ಉತ್ಸವದ ಸಂಭ್ರಮಕ್ಕೆ ಡಿಜೆ’ಗೆ ಅನುಮತಿ ನೀಡದೆ ಇರುವುದಕ್ಕೆ ಪ್ರಲ್ಹಾದ್ ಜೋಶಿ ಮನೆಗೆ ಯುವಕರು ಮತ್ತಿಕೆ ಹಾಕಿದ್ದಾರೆ.

ಗಣೇಶ ಉತ್ಸವದ ಸಂಭ್ರಮಕ್ಕೆ ಡಿಜೆ ಹಾಡಿಗೆ ಅನುಮತಿ ನೀಡಬೇಕೆಂದು ಹುಬ್ಬಳ್ಳಿಯ ರಾಮನಗರದಿಂದ ಪ್ರಲ್ಹಾದ್ ಜೋಶಿ ಮನೆಯವರಿಗೆ ಪಾದಯಾತ್ರೆ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಸರ್ಕಾರ ಈ ಬಾರಿ ಸೂಕ್ಷ್ಮ ಪ್ರದೇಶಗಳಲ್ಲಿ ಡಿಜೆ ಹಾಡಿಗೆ ಅವಕಾಶ ನೀಡಿಲ್ಲ. ಸರ್ಕಾರದ ನಿರ್ಧಾರಕ್ಕೆ ನೂರಾರು ಯುವಕರಿಂದ ರಾಮನಗರ ಗಣೇಶೋತ್ಸವ ಕಮಿಟಿ ಯುವಕರಿಂದ ಸುಮಾರು 5 ಕಿಲೋಮೀಟರ್ ಪ್ರತಿಭಟನೆ ನಡೆಸಿ ಧಾರವಾಡ ಸಂಸದ ಸಚಿವ ಪ್ರಲ್ಹಾದ್ ಜೋಶಿ ಮನೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES