Monday, December 23, 2024

ಕ್ಲೈಮ್ಯಾಕ್ಸ್​ ಹಂತ ತಲುಪಿದ ಗಣೇಶೋತ್ಸವ ಜಟಾಪಟಿ

ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದ್ದು, ಗಣೇಶೋತ್ಸವಕ್ಕೆ ಅವಕಾಶ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಸರ್ಕಾರವೇ ಗಣೇಶೋತ್ಸವ ಆಚರಣೆ ಮಾಡಲು ಚಿಂತನೆ ನಡೆಸಿದ್ದು, ಮೈದಾನದಲ್ಲಿ ಗಣೇಶೋತ್ಸವಕ್ಕೆ ಸರ್ಕಾರದ ಸಿದ್ಧತೆ ಮಾಡಿದ್ದು, ಸರ್ಕಾರದ ನಿರ್ಧಾರದತ್ತ ಹಿಂದೂಪರ ಸಂಘಟನೆಗಳ ಚಿತ್ತ. ಹೀಗಾಗಿ ಚಾಮರಾಜಪೇಟೆ ಗಣೇಶೋತ್ಸವಕ್ಕೆ ಪ್ರತ್ಯೇಕ ಗೈಡ್​ಲೈನ್ಸ್​ ಇರುವ ಸಾಧ್ಯತೆ ಇದೆ.

ಹೇಗಿರುತ್ತೆ ಗಣೇಶೋತ್ಸವ..?
ಅಹಿತಕರ ಘಟನೆ ನಡೆಯದಂತೆ ವೇದಿಕೆ ಮುಚ್ಚಳಿಕೆ ಪತ್ರ..?
ಆಗಸ್ಟ್​​​ 31ರಂದು ಬೆಳಗ್ಗೆ 8ಗಂಟೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಾಧ್ಯತೆ
ಆಗಸ್ಟ್​​​ 31ರಂದೇ ಸಂಜೆ 4 ಗಂಟೆಯೊಳಗೆ ಗಣೇಶ ವಿಸರ್ಜನೆ ಸಾಧ್ಯತೆ
ಯಾವುದೇ ಪಕ್ಷದ ಬ್ಯಾನರ್​​ ಹಾಗೂ ಫೋಟೋಗೆ ಅವಕಾಶ ಇಲ್ಲ
ಗಣೇಶ ವಿಸರ್ಜನೆ ವೇಳೆ ಯಾವುದೇ ಮೆರವಣಿಗೆ, ಡಿಜೆ ಅಳವಡಿಕೆಗೆ ಬ್ರೇಕ್
ಗಣೇಶ ವಿಸರ್ಜನೆ ವೇಳೆ ಹೆಚ್ಚು ಜನ ಸೇರಿದಂತೆ ಮುಂಜಾಗ್ರತೆ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES