Monday, December 23, 2024

ನಾಳೆ ಇಂಡಿಯಾ-ಪಾಕಿಸ್ತಾನ ಹೈವೋಲ್ಟೆಜ್ ಪಂದ್ಯ

ದುಬೈ; 2022 ಏಷ್ಯಾ ಕಪ್ ಟಿ-20 ಪಂದ್ಯವನ್ನ ಭಾರತ ತಂಡವು ನಾಳೆ (ಆಗಸ್ಟ್​ 28) ಪಾಕಿಸ್ಥಾನದ ವಿರುದ್ಧ ಪಂದ್ಯ ಆಡಲಿದೆ. ಬದ್ಧ ವೈರಿಗಳ ಹೈವೋಲ್ಟೆಜ್ ಪಂದ್ಯ ವೀಕ್ಷಿಸಲು ಕ್ರೀಡಾಭಿಮಾನಿಗಳು ಕಾತುರರಾಗಿದ್ದಾರೆ.

ಇಂಡಿಯಾ-ಪಾಕಿಸ್ತಾನ ಪಂದ್ಯವು ದುಬೈ ಇಂಟರ್​ ನ್ಯಾಶನಲ್ ಸ್ಟೇಡಿಯಂನಲ್ಲಿ ನಾಳೆ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಸ್ಟಾರ್​ ಸ್ಪೋರ್ಟ್ಸ್​ 1 ಹಾಗೂ ಸ್ಟಾರ್​ ಸ್ಪೋರ್ಟ್ಸ್ 3 ಯಲ್ಲಿ ಹಾಗೂ ಮೊಬೈಲ್​ನಲ್ಲಿ ಹಾಟ್​ ಸ್ಟಾರ್​ ನಲ್ಲಿ ಪ್ರಸಾರವಾಗಲಿದೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕೆಎಲ್ ರಾಹುಲ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.

ಪಾಕಿಸ್ತಾನ ತಂಡ

ಬಾಬರ್ ಆಜಮ್ (ನಾಯಕ), ಫಖರ್ ಜಮಾನ್, ಹೈದರ್ ಅಲಿ, ಖುಶ್ದಿಲ್ ಶಾ, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಮೊಹಮ್ಮದ್ ರಿಜ್ವಾನ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನಾನ್

 

RELATED ARTICLES

Related Articles

TRENDING ARTICLES