Monday, December 23, 2024

ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮುಂದುವರೆದ ಮಳೆ ಆರ್ಭಟ

ಬೆಂಗಳೂರು : ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂ ಬೆಳ್ಳಗ್ಗೆ ಮಳೆಯಿಂದಾಗಿ ಕೆ.ಆರ್.ಮಾರ್ಕೆಟ್​ನಲ್ಲಿ ವ್ಯಾಪಾರ ಡಲ್ ಆಗಿದೆ.

ಇನ್ನು, ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ಎಂ.ಜಿ ರಸ್ತೆ ಕಬ್ಬನ್ ಪಾರ್ಕ್ ಸೇರಿ ಹಲವೆಡೆ ಮಳೆ ಉಂಟಾಗಿದ್ದು, ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಕೆ.ಆರ್.ಮಾರ್ಕೆಟ್​ನಲ್ಲಿ ಮಳೆಯಿಂದ ವ್ಯಾಪಾರ ಡಲ್ ಆಗಿದೆ. ಹಾಗೆನೇ ನಿರಂತರ ಸುರಿದ ಮಳೆಗೆ ನಗರದಲ್ಲಿ ಹಲವು ಕಡೆ ಟ್ರಾಫಿಕ್ ಬಿಸಿ ಮುಟ್ಟಿದೆ.

RELATED ARTICLES

Related Articles

TRENDING ARTICLES