ಬೆಂಗಳೂರು : ಗಣೇಶೋತ್ಸವ ಆಚರಣೆಗೆ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕೃತ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದಾರೆ.
1. ಗಣೇಶನ ಮೂರ್ತಿಗಳು ಪರಿಸರ ಸ್ನೇಹಿಯಾಗಿರಬೇಕು
2. ರಾಸಾಯನಿಕ ಬಣ್ಣ, POP ಗಣೇಶನಿಗೆ ಈ ಬಾರಿಯೂ ಬ್ಯಾನ್
3. ನಿಷೇಧಿತ ಗಣೇಶನ ಮೂರ್ತಿ ಬಳಸಿದ್ರೆ ದಂಡ & ಕ್ರಿಮಿನಲ್ ಕೇಸ್
4. ಮೂರ್ತಿ ತಯಾರಿಸೋರು ಪರಿಸರ ಸ್ನೇಹಿ ಮೂರ್ತಿ ತಯಾರಿಸಿ
5. ಮನೆಯಲ್ಲಿ ಕೂರಿಸುವ ಗಣೇಶನನ್ನು ಮನೆಯಲ್ಲೇ ವಿಸರ್ಜಿಸಬೇಕು
6. ಪಾಲಿಕೆ ಗುರುತಿಸುವ ಜಾಗದಲ್ಲೇ ಮೂರ್ತಿ ಮೂರ್ತಿ ವಿಸರ್ಜಿಸಬೇಕು
7. ಗಣೇಶನ ಮೂರ್ತಿ ವಿಸರ್ಜಿಸಲು ಏರ್ಪಡಿಸಲಾಗುವ ಕಲ್ಯಾಣಿ,
ಕೆರೆಗಳಲ್ಲಿ ನುರಿತ ಈಜುಗಾರರು & NDRF ತಂಡ ನೇಮಕ
8. ಪ್ರತಿ ವಾರ್ಡ್ಗೆ ಓರ್ವ ನೋಡಲ್ ಅಧಿಕಾರಿಯ ನೇಮಕ
9. ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮಾಡುವಂತಿಲ್ಲ