Wednesday, January 22, 2025

RIP ಮೀ ಸ್ಟೇಟಸ್​ ಹಾಕಿ ಸಾವಿಗೀಡಾದ ಯುವಕ.!

ಚಾಮರಾಜನಗರ: ಯುವಕನೋರ್ವ ತಾನು ಬಳಸುವ ಮೊಬೈಲ್ ಲ್ಲಿ RIP ME ಎಂದು ಸ್ಟೇಟಸ್ ಹಾಕಿ ಸಾವಿಗೀಡಾದ ಘಟನೆ ಜಿಲ್ಲೆಯ ಬದನಗುಪ್ಪೆ ಸಮೀಪ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯವಕ ಚಾಮರಾಜನಗರದ ಬದನಗುಪ್ಪೆ ಗ್ರಾಮದ ರಘು(22) ಆಗಿದ್ದು, ತಾನು ಬಳಸುವ ಮೊಬೈಲ್ ಲ್ಲಿ RIP ME ಎಂದು ಸ್ಟೇಟಸ್ ಹಾಕಿ ರೈಲಿಗೆ ತಲೆಕೊಟ್ಟ ರಘು ಸಾವಿಗೀಡಾಗಿದ್ದಾನೆ.

ಚಾಮರಾಜನಗರ ದಿಂದ ಮೈಸೂರು ಪ್ಯಾಸೆಂಜರ್ ಸಂಜೆ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ ಮಾಡಲಾಗಿದ್ದು, ಶವವನ್ನು ಇಲ್ಲಿನ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

RELATED ARTICLES

Related Articles

TRENDING ARTICLES