Wednesday, January 22, 2025

ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಅನುಮತಿ‌ ಕೇಂದ್ರಗಳು ಎಲ್ಲೆಲ್ಲಿವೆ ನೋಡಿ..?

ಬೆಂಗಳೂರು: ಅಗಸ್ಟ್​ 30 ರಂದು ನಡೆಯುವ ಗಣೇಶೋತ್ಸವ ಹಬ್ಬಕ್ಕೆ ಅನುಮತಿ ವಿಚಾರವಾಗಿ ಇಂದು ಬೆಂಗಳೂರು ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದ 63 ಏಕಗವಾಕ್ಷಿ ಕೇಂದ್ರಗಳು ಓಪನ್ ಮಾಡಿದೆ.

ಬಿಬಿಎಂಪಿ ಪಾಲಿಕೆಯ 8 ಕಡೆಯ ವ್ಯಾಪ್ತಿಯಲ್ಲಿ ಒಟ್ಟು 63 ಸಿಂಗಲ್ ವಿಂಡೋ ಕೇಂದ್ರ ಓಪನ್ ಮಾಡಿದೆ. ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆ ಮಾಡುವವರು ಮೂರು ದಿನಗಳ ಒಳಗಾಗಿ ಈ ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದೆ.

ಗಣೇಶೋತ್ಸವಕ್ಕೆ ಬೆಂಗಳೂರಿನಲ್ಲಿ ಅನುಮತಿ‌ ಕೇಂದ್ರಗಳು

ಯಲಹಂಕ ವಲಯ :

– ಯಲಹಂಕ ಬಿಬಿಎಂಪಿ ಕಚೇರಿ
– ಕೊಡಿಗೆಹಳ್ಳಿ ಬಿಬಿಎಂಪಿ ಕಚೇರಿ
– ಯಲಹಂಕ ಉಪನಗರ ಕಚೇರಿ
– ಬ್ಯಾರಾಯನಪುರ ಕಚೇರಿ
– ವಿದ್ಯಾರಣ್ಯಪುರ ಕಚೇರಿ

ಮಹದೇವಪುರ ವಲಯ :

– ಹೊರಮಾವು ಕಚೇರಿ
– ಕೆಆರ್ ಪುರ ಕಚೇರಿ
– HAL ಏರ್ಪೋರ್ಟ್ ವಾರ್ಡ್ ಕಚೇರಿ
– ಹೂಡಿ ಬಿಬಿಎಂಪಿ ವಾರ್ಡ್ ಕಚೇರಿ
– ವೈಟ್ ಫೀಲ್ಡ್ ವಾರ್ಡ್ ಕಚೇರಿ
– ಮಾರತಹಳ್ಳಿ ವಾರ್ಡ್ ಕಚೇರಿ

ದಾರಸಹಳ್ಳಿ ವಲಯ :

– ಶೆಟ್ಟಿಹಳ್ಳಿ ವಾರ್ಡ್ ಕಚೇರಿ
– ಟಿ ದಾಸರಹಳ್ಳಿ ವಾರ್ಡ್ ಕಚೇರಿ
– ಪೀಣ್ಯ ಕೈಗಾರಿಕಾ ಕೇಂದ್ರ ವಾರ್ಡ್ ಕಚೇರಿ
– ಹೆಗ್ಗನಹಳ್ಳಿ ವಾರ್ಡ್ ಕಚೇರಿ

ಆರ್ ಆರ್ ನಗರ ವಲಯ :

– ಆರ್ ಆರ್ ನಗರ ವಾರ್ಡ್ ಕಚೇರಿ
– ಲಗ್ಗೆರೆ ವಾರ್ಡ್ ಕಚೇರಿ
– ಗೊರಗುಂಟೆಪಾಳ್ಯ ವಾರ್ಡ್ ಕಚೇರಿ
– ಯಶವಂತಪುರ ವಾರ್ಡ್ ಕಚೇರಿ
– ಕೆಂಗೇರಿ ವಾರ್ಡ್ ಕಚೇರಿ
– ಹೇರೋಹಳ್ಳಿ ವಾರ್ಡ್ ಕಚೇರಿ

ಪಶ್ಚಿಮ ವಲಯ :

– ಮಹಾಲಕ್ಷ್ಮಿ ಲೇಔಟ್ ವಾರ್ಡ್ ಕಚೇರಿ
– ನಾಗಪುರ ವಾರ್ಡ್ ಕಚೇರಿ
– ಮತ್ತಿಕೆರೆ ವಾರ್ಡ್ ಕಚೇರಿ
– ಮಲ್ಲೇಶ್ವರ ವಾರ್ಡ್ ಕಚೇರಿ
– ರಾಜಾಜಿನಗರ ವಾರ್ಡ್ ಕಚೇರಿ
– ಶ್ರೀರಾಮ ಮಂದಿರ ವಾರ್ಡ್ ಕಚೇರಿ
– ಗಾಂಧಿನಗರ ವಾರ್ಡ್ ಕಚೇರಿ
– ಕಾಟನ್ ಪೇಟೆ ವಾರ್ಡ್ ಕಚೇರಿ
– ಜೆಜೆಆರ್ ನಗರ ವಾರ್ಡ್ ಕಚೇರಿ
– ಚಾಮರಾಜಪೇಟೆ ವಾರ್ಡ್ ಕಚೇರಿ
– ಗೋವಿಂದರಾಜನಗರ ವಾರ್ಡ್ ಕಚೇರಿ
– ಚಂದ್ರಾಲೇಔಟ್ ವಾರ್ಡ್ ಕಚೇರಿ

ದಕ್ಷಿಣ ವಲಯ :

– ಕೆಂಪೇಗೌಡ ನಗರ ವಾರ್ಡ್ ಕಚೇರಿ
– ಹೊಂಬೇಗೌಡ ನಗರ ವಾರ್ಡ್ ಕಚೇರಿ
– ವಿಜಯನಗರ ವಾರ್ಡ್ ಕಚೇರಿ
– ಗಾಳಿಆಂಜನೇಯ ದೇವಸ್ಥಾನ ವಾರ್ಡ್ ಕಚೇರಿ
– ಬಸವನಗುಡಿ ವಾರ್ಡ್ ಕಚೇರಿ
– ಗಿರಿನಗರ ವಾರ್ಡ್ ಕಚೇರಿ
– ಪದ್ಮನಾಭನಗರ ವಾರ್ಡ್ ಕಚೇರಿ
– ಬನಶಂಕರಿ ವಾರ್ಡ್ ಕಚೇರಿ
– ಬಿಟಿಎಂ ಲೇಔಟ್ ವಾರ್ಡ್ ಕಚೇರಿ
– ಕೋರಮಂಗಲ ವಾರ್ಡ್ ಕಚೇರಿ
– ಜಯನಗರ ವಾರ್ಡ್ ಕಚೇರಿ
– ಜೆಪಿನಗರ ವಾರ್ಡ್ ಕಚೇರಿ

ಪೂರ್ವ ವಲಯ :

– ಹೆಬ್ಬಾಳ ವಾರ್ಡ್ ಕಚೇರಿ
– ಜೆಸಿ ನಗರ ವಾರ್ಡ್ ಕಚೇರಿ
– ಕೆಜೆ ಹಳ್ಳಿ ವಾರ್ಡ್ ಕಚೇರಿ
– ಪುಲಿಕೇಶಿ ನಗರ ವಾರ್ಡ್ ಕಚೇರಿ
– ಹೆಚ್ ಬಿಆರ್ ಲೇಔಟ್ ವಾರ್ಡ್ ಕಚೇರಿ
– ಮಾರುತಿ ಸೇವಾನಗರ ವಾರ್ಡ್ ಕಚೇರಿ
– ಜೀವನಭೀಮ ನಗರ ವಾರ್ಡ್ ಕಚೇರಿ
– ಶಿವಾಜಿನಗರ ವಾರ್ಡ್ ಕಚೇರಿ
– ದೊಮ್ಮಲೂರು ವಾರ್ಡ್ ಕಚೇರಿ
– ಶಾಂತಿ ನಗರ ವಾರ್ಡ್ ಕಚೇರಿ
– ಸಿವಿ ರಾಮನ್ ನಗರ ವಾರ್ಡ್ ಕಚೇರಿ
– ವಸಂತ ನಗರ ವಾರ್ಡ್ ಕಚೇರಿ

ಬೊಮ್ಮನಹಳ್ಳಿ ವಲಯ :

– ಅರೆಕೆರೆ ವಾರ್ಡ್ ಕಚೇರಿ
– ಹೆಚ್ ಎಸ್ ಆರ್ ವಾರ್ಡ್ ಕಚೇರಿ
– ಬೇಗೂರು ವಾರ್ಡ್ ಕಚೇರಿ
– ಅಂಜನಾಪುರ ವಾರ್ಡ್ ಕಚೇರಿ
– ಉತ್ತರ ಹಳ್ಳಿ ವಾರ್ಡ್ ಕಚೇರಿ

RELATED ARTICLES

Related Articles

TRENDING ARTICLES