Thursday, January 23, 2025

ಮಡಿಕೇರಿಯಲ್ಲಿ ಸಿದ್ದರಾಮಯ್ಯ ನಾನ್ ವೆಜ್​ ತಿಂದೇ ಇಲ್ಲ : ಎಂ.ಲಕ್ಷ್ಮಣ್

ಮೈಸೂರು : ಸಿದ್ದರಾಮಯ್ಯ ಅವರು ಮಡಿಕೇರಿಯಲ್ಲಿ ನಾನ್ ವೆಜ್​ ತಿಂದೇ ಇಲ್ಲ. ಸಿದ್ದರಾಮಯ್ಯ ಜೊತೆ ಊಟ ಮಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಸಿದ್ದರಾಮಯ್ಯ ಅಕ್ಕಿ ರೊಟ್ಟಿ ಕಣಿಲೆ ಪಲ್ಯ ತಿಂದ್ರು, ಬಳಿಕ ದೇವಸ್ಥಾನಕ್ಕೆ ಹೋಗಿದ್ವಿ. ಅಪ್ಪಚ್ಚು ರಂಜನ್ , ಬೋಪಯ್ಯ ಇಬ್ಬರೂ ಥರ್ಡ್ ಗ್ರೆಟೆಡ್ ಕ್ರಿಮಿನಲ್ಸ್. 26 ಕ್ಕೆ ಮಡಿಕೇರಿ ಚಲೋಗೆ ಕರೆ ಕೊಟ್ಟಿರೋದಕ್ಕೆ ಅವ್ರಿಬ್ಬರಿಗೂ ಭಯ ಬಂದಿದೆ. ಹೀಗಾಗಿ ಎನೇನೋ ಹೇಳ್ತಿದ್ದಾರೆ. ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಎಂ .ಲಕ್ಷ್ಮಣ್ ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES