Sunday, February 23, 2025

BMTC, ಪ್ರಯಾಣಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್‌

ಬೆಂಗಳೂರು: ಸಿಲಿಕಾನ್​ ಸಿಟಿಯವರ ಜೀವನಾಡಿ ಅಂದ್ರೆ ಬಿಎಂಟಿಸಿ ಬಸ್. ಪ್ರತಿನಿತ್ಯ ಸಾವಿರಾರು ಜನ ಬಿಎಂಟಿಸಿ ಬಸ್​ನಲ್ಲಿ ಓಡಾಡ್ತಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ BMTC ರಜತ ಮಹೋತ್ಸವ ಹಿನ್ನೆಲೆಯಲ್ಲಿ ಒಂದು ದಿನ ಪೂರ್ತಿ ಬೆಂಗಳೂರಿಗರು ಬಿಎಂಟಿಸಿ ಬಸ್​​ನಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಉಚಿತವಾಗಿ ಸಂಚಾರ ಮಾಡಲು ಅವಕಾಶ ಕಲ್ಪಸಿತ್ತು.

ಬಿಎಂಟಿಸಿ ಬಸ್​​ ಸಂಚಾರಕ್ಕೆ ಯಾವುದೇ ಹಣ ಪಾವತಿ ಮಾಡಬೇಕಿಲ್ಲ. ನಾನ್ ಎಸಿ ಬಸ್ ಮಾತ್ರವಲ್ಲದೇ, ಹವಾನಿಯಂತ್ರಿತ ವಾಯುವಜ್ರ ಸಹಿತ ಯಾವುದೇ ಬಸ್ ಹತ್ತಿದರೂ 24 ಗಂಟೆ ಉಚಿತವಾಗಿ ಓಡಾಟ ಇತ್ತು.ಹೀಗಾಗಿ ಜನ ಇವತ್ತು ಸಿಕ್ಕಾಪಟ್ಟೆ ಓಡಾಟ ನಡೆಸಿದರು.

RELATED ARTICLES

Related Articles

TRENDING ARTICLES