Wednesday, January 22, 2025

ಮುಂದಿನ ಕಾಮನ್​ವೆಲ್ತ್​ ಗೇಮ್ಸ್​ ಎಲ್ಲಿ..? ಯಾವಾಗ..?

ಬರ್ಮಿಂಗ್​ ಹ್ಯಾಮ್​ : ಈ ಬಾರಿ ಇಂಗ್ಲೆಂಡ್​ನ ಬರ್ಮಿಂಗ್​ ಹ್ಯಾಮ್​ನಲ್ಲಿ ನಡೆದ ಪ್ರತಿಷ್ಠಿತ ಕಾಮನ್​ವೆಲ್ತ್​​ನಲ್ಲಿ 61 ಪದಕಗಳನ್ನು, ಗೆದ್ದು, ಬೀಗಿದ ಭಾರತದ ಸ್ಧಾನದೊಂದಿಗೆ ಹೊರಹೊಮ್ಮಿತು. ಈ ಬೆನ್ನಲ್ಲೇ 2026ರಲ್ಲಿ ಕಾಮನ್​ವೆಲ್ತ್​ ಎಲ್ಲಿ ನಡೆಯುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ.

ಇನ್ನು, ಮುಂದಿನ ಕಾಮನ್​ವೆಲ್ತ್​ ಗೇಮ್ಸ್​ 2026ಕ್ಕೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆಯಲಿದೆ. 2026 ಮಾಚ್​ 17 ರಿಂದ ಮಾರ್ಚ್​ 29ರ ವರೆಗೆ ನಡೆಯಲಿದ್ದು, ಸುಮಾರು 20 ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂದು ಕಾಮನ್​ವೆಲ್ತ್​ ಕ್ರೀಡಾಮಂಡಳಿ ತಿಳಿಸಿದೆ.

ಈ ಬಾರಿ ಬರ್ಮಿಂಗ್​ ಹ್ಯಾಮ್​ನಲ್ಲಿ ನಡೆದ ಕಾಮನ್​ವೆಲ್ತ್​ನಲ್ಲಿ ಒಟ್ಟು 61 ಪದಕಗಳನ್ನು ಗೆದ್ದು, ಭಾರತವು 4ನೇ ಸ್ಧಾನಗಳಿಸಿದೆ. 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚಿನ ಪದಕಗಳನ್ನು ಗೆದ್ದು, ಅತ್ಯುತ್ತಮ ಪ್ರದರ್ಶನದೊಂದಿಗೆ ಹೊರಹೊಮ್ಮಿದೆ.

RELATED ARTICLES

Related Articles

TRENDING ARTICLES