Sunday, December 22, 2024

ಭೀಮಾ ಕೋರೆಗಾವ್ ಕೇಸ್​ ಆರೋಪಿ ವರವರರಾವ್ ಗೆ ಜಾಮೀನು ಮಂಜೂರು

ನವದೆಹಲಿ: ಭೀಮಾ ಕೋರೆಗಾವ್ ಪ್ರಕರಣದ ಆರೋಪಿ ವರವರರಾವ್​ಗೆ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಅನಾರೋಗ್ಯ ಕಾರಣದ ಹಿನ್ನಲೆಯಲ್ಲಿ ಕೊರ್ಟ್​ ಮೊರೆ ಹೋಗಿದ್ದ ವರವರರಾವ್​ಗೆ ಸುಪ್ರೀಂಕೋರ್ಟ್ ನ್ಯಾಯು ಮೂರ್ತಿ ಲಲಿತ್ ಅವರಿದ್ದ ತ್ರಿಸದಸ್ಯ ಪೀಠದಿಂದ ಜಾಮೀನು ಆದೇಶ ನೀಡಿದೆ.

ಈ ವೇಳೆ ವರವರರಾವ್​ಗೆ ಗ್ರೇಟರ್ ಮುಂಬೈ ಬಿಟ್ಟು ಬೇರೆ ಕಡೆ ತೆರಳುವಂತಿಲ್ಲ ಎಂದಿದೆ. ಒಂದು ವೇಳೆ ಅವಶ್ಯವಾಗಿ ಹೋಗುವಂತಿದ್ದರು ಎನ್ಐಎ ಕೋರ್ಟ್ ಅನುಮತಿ ಪಡೆಯದೆ ಹೋಗುವಂತಿಲ್ಲ ಎಂದು ಸುಪ್ರೀಂ ಆದೇಶಿಸಿದೆ.

RELATED ARTICLES

Related Articles

TRENDING ARTICLES