Monday, December 23, 2024

ಪವರ್ ಟಿವಿ ಆಯೋಜಿಸಿರುವ ಎಕ್ಸ್‌ಪೋ ಎರಡನೇ ದಿನ

ಬೆಂಗಳೂರು : ಪವರ್ ಟಿವಿ ಆಯೋಜಿಸಿರುವ ಫರ್ನಿಚರ್‌ ಮತ್ತು ಹೋಮ್‌ ಡೆಕೋರ್‌ ಎಕ್ಸ್‌ಪೋ ಎರಡನೇ ದಿನವು ಕೂಡ ಮುಂದುವರೆಯುತ್ತಿದ್ದು, ಒಂದೇ ಸೂರಿನಡಿ ಆಕರ್ಷಕ ವಿನ್ಯಾಸ, ವೈವಿಧ್ಯಮಯ ವಸ್ತುಗಳು, ದಿನ ಬಳಕೆ ವಸ್ತುಗಳ ಖರೀದಿಗೆ ಸುವರ್ಣಾವಕಾಶ ಇದಾಗಿದೆ.

ನಗರದ ಅರಮನೆ ಮೈದಾನದ ಗೇಟ್ ನಂಬರ್ 4 ರ ಗಾಯತ್ರಿ ವಿಹಾರ್ ನಲ್ಲಿ ಬೆಳಿಗ್ಗೆ 10.30 ರಿಂದ ರಾತ್ರಿ 8 ಗಂಟೆಯವರೆಗೂ ಮೇಳ ನಡೆಯಲ್ಲಿದ್ದು, ಮನೆಯ ಅಲಂಕಾರಕ್ಕೆ ಬೇಕಾಗಿರುವ ವೈವಿಧ್ಯಮಯ ಸೋಫಾ , ಡೈನಿಂಗ್ ಟೇಬಲ್ , ಹೋಮ್ ಡೆಕೋರ್ ವಸ್ತು ಎಲ್ಲವೂ ಲಭ್ಯವಾಗಲಿದೆ. ನೆನ್ನೆಯೇ ಫರ್ನಿಚರ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇನ್ನು ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳಕ್ಕೆ ನೀವು ಸಹ ಭೇಟಿ ನೀಡಿ ಅದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.

RELATED ARTICLES

Related Articles

TRENDING ARTICLES