Saturday, January 11, 2025

ಡೆಂಟಲ್​ ಡಾಕ್ಟರ್​ ಅಲ್ಲ.. ಮೆಂಟಲ್​ ಮದರ್​..!

ಬೆಂಗಳೂರು : ಬುದ್ಧಿಮಾಂದ್ಯ ಮಗು ಎಂದು 4ನೇ ಮಹಡಿಯಿಂದ ಕೆಳಗಡೆ ಎಸೆದ ಹೃದಯ ವಿದ್ರಾವಕ ಘಟನೆ ಸಂಪಂಗಿ ರಾಮನಗರದ ಅದ್ವಿತ್ ಅಪಾರ್ಟ್ ಮೆಂಟ್​​ನಲ್ಲಿ ನಡೆದಿದೆ.

ಬುದ್ಧಿಮಾಂದ್ಯ ಮಗು ಎಂದು 4ನೇ ಮಹಡಿಯಿಂದ 5 ವರ್ಷದ ಮಗುವನ್ನು, ಕೆಳಗಡೆ ಎಸೆದಿದ್ದು, ಮಗು ಸ್ಧಳದಲ್ಲೇ ಮೃತ ಪಟ್ಟಿದೆ. ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಸಿಟಿಯಲ್ಲಿ ಭಯನಕ ದೃಶ್ಯ ಸೆರೆಯಾಗಿದೆ.

ಇನ್ನು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಆಕೆಯನ್ನು ಕಾಪಾಡಿದ್ದಾರೆ. ಈಕೆ ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಳು. ಮೃತ ಮಗುವಿನ ತಂದೆ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ವಿರುದ್ದ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES