Wednesday, January 22, 2025

ಲಿಂಗದೀಕ್ಷೆ ಪಡೆದ ರಾಹುಲ್​ ಗಾಂಧಿ

ಚಿತ್ರದುರ್ಗ : ಇಂದು ರಾಹುಲ್ ಗಾಂಧಿ ಭೇಟಿ ನೀಡಿದ್ರು. ನಗರದ ಮುರುಘಾ ಮಠಕ್ಕೆ ಭೇಟಿ‌ನೀಡಿ ಕರ್ತೃ ಗದ್ದುಗೆ ದರ್ಶನ ಪಡೆದರು.

ಬಳಿಕ ಮುರುಘಾ ಶರಣರ ಭೇಟಿ ಮಾಡಿ ಆಶಿರ್ವಾದ ಪಡೆದರು. ಇನ್ನೂ ಇದೇ ವೇಳೆ ಡಾ. ಶಿವಮೂರ್ತಿ ಮುರುಘಾ ಶರಣರಿಂದ ರಾಹುಲ್ ಗಾಂಧಿ ಅವರು ಲಿಂಗಧೀಕ್ಷೆ ಪಡೆದರು. ಅಲ್ಲದೆ ಶ್ರೀಗಳಿಂದ ರಾಹುಲ್ ಗಾಂಧಿ ಅವರಿಗೆ ಲಿಂಗಧಾರಣೆ ಮಾಡಿದರು. ಇನ್ನೂ ಇದೇ ವೇಳೆ KPCC ಅಧ್ಯಕ್ಷ ಡಿಕೆಶಿ, ವೇಣುಗೋಪಾಲ್, ಬಿಕೆ ಹರಿಪ್ರಸಾದ್ ಸೇರಿ ಹಲವರು ಮಠಾಧೀಶರು ಇದಕ್ಕೆ ಸಾಕ್ಷಿಯಾದ್ರು.

RELATED ARTICLES

Related Articles

TRENDING ARTICLES