Monday, December 23, 2024

ಜಗತ್ತಿನ ಮೋಸ್ಟ್‌ ವಾಟೆಂಡ್​ ಉಗ್ರ ಜವಾಹಿರಿ ಫಿನಿಶ್​

21 ವರ್ಷಗಳ ಬಳಿಕ ಅಲ್‌ಖೈದಾ ಮುಖ್ಯಸ್ಥ ಅಲ್‌- ಜವಾಹಿರಿಯನ್ನು, ಅಮೆರಿಕಾ ಸೇನೆ ಡ್ರೋಣ್‌ ದಾಳಿ ಮೂಲಕ ಹತ್ಯೆಗೈದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದ ಅಲ್‌ಖೈದಾ ಮುಖ್ಯಸ್ಥ 71 ವರ್ಷದ ಆಲ್​-ಜವಾರಿಯನ್ನು ಅಮೆರಿಕಾ ಸೇನೆ ಡ್ರೋಣ್‌ ಮೂಲಕ ಹತ್ಯೆಗೈದಿದೆ. ವಾರಾಂತ್ಯದಲ್ಲಿ ಯುನೈಟೆಡ್​ ಸ್ಟೇಟ್ಸ್​ ಅಫ್ಘಾನಿಸ್ಧಾನದಲ್ಲಿ ಗಮನಾರ್ಹ ಅಲ್‌ಖೈದಾ ಉಗ್ರರ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸಿದೆ. ಸಪ್ಟೆಂಬರದದ 11, 2001 ದಾಳಿಯ ಶಂಕಿತ ಮಾಸ್ಟರ್​ ಮೈಂಡ್​ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದೆ.

 

RELATED ARTICLES

Related Articles

TRENDING ARTICLES