ಬೆಂಗಳೂರು : ಹಿಂದು ಪರ ಕಾರ್ಯಕರ್ತರ ಸರಣಿ ಕೊಲೆ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದ ಮತೀಯ ಸಂಘಟನೆಗಳ ಬ್ಯಾನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಪಿಎಫ್ಐ, ಎಸ್ಡಿಪಿಐ ಬ್ಯಾನ್ಗೆ ಒತ್ತಡ ಹೆಚ್ಚಿದರಿಂದ ಹಿಂದು ಪರ ಕಾರ್ಯಕರ್ತರ ಸರಣಿ ಕೊಲೆ ಬೆನ್ನಲ್ಲೇ ಮತ್ತೆ ಮುನ್ನಲೆಗೆ ಬಂದ ಮತೀಯ ಸಂಘಟನೆಗಳ ಬ್ಯಾನ್ಗೆ ಒತ್ತಡ ಹೆಚ್ಚಿದೆ. ಸದ್ಯ ಪಿಎಫ್ಐ ಸಂಘಟನೆಯನ್ನ ಮಾತ್ರ ಬ್ಯಾನ್ ಮಾಡುತ್ತಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವಾಗ ಬ್ಯಾನ್ ಮಾಡುವಂತೆ ಒತ್ತಡ ಹೆಚ್ಚಿದ್ದು, ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಸ್ಐ) ಸಂಘನೆ ಬ್ಯಾನ್ ಸಂಬಂಧ ಕೇಂದ್ರದ ಜೊತೆ ರಾಜ್ಯ ಸರ್ಕಾರ ಚರ್ಚೆ ನಡೆಸಲಾಗುತ್ತದೆ. ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಹಿಂದೇ ಪಿಎಫ್ಐ ,ಎಸ್ ಡಿಪಿಐ. ಸಂಘನೆ ಕೈವಾಡವಿದೆ. ಹೀಗಾಗಿ ಪಿಎಫ್ಐ ,ಎಸ್ ಡಿಪಿಐ ಸಂಘನೆಗಳ ನಿಷೇಧಕ್ಕೆ ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.