Tuesday, December 24, 2024

ರಾಜ್ಯ ಕಮಲ ಪಾಳಯದಲ್ಲಿ ಮತ್ತೆ ಸಂಪುಟ ಕಸರತ್ತು

ಬೆಂಗಳೂರು : ರಾಜ್ಯ ಕಮಲ ಪಾಳಯದಲ್ಲಿ ಮತ್ತೆ ಸಂಪುಟ ಕಸರತ್ತು ನಡೆದಿದ್ದು, ಸಂಪುಟ ವಿಸ್ತರಣೆಗೆ ಹೈಕಮಾಂಡ್​ ಗ್ರೀನ್ ಸಿಗ್ನಲ್​ ಕೊಡುತ್ತಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಮಂತ್ರಿಗಿರಿ ಆಕಾಂಕ್ಷಿಗಳಿಗೆ ನೀಡ್ತಾರಾ ಗುಡ್​ನ್ಯೂಸ್​..? ಸಿಎಂ ದೆಹಲಿ ಯಾತ್ರೆ ಈ ಸಲ ವರ್ಕೌಟ್​ ಆಗುತ್ತಾ..? ಸಂಪುಟ ವಿಸ್ತರಣೆಗೆ ಹೈಕಮಾಂಡ್​ ಗ್ರೀನ್ ಸಿಗ್ನಲ್​ ಕೊಡುತ್ತಾ..? ಸಿಎಂ ದೆಹಲಿ ದಂಡಯಾತ್ರೆ ಕುತೂಹಲ ಮೂಡಿಸಿದೆ.

ಇದೇ ಭಾನುವಾರ ದೆಹಲಿಗೆ ತೆರಳಿರುವ ಸಿಎಂ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆ ನಿರ್ಧಾರ ವರಿಷ್ಠರಿಗೆ ಬಿಟ್ಟಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ಹೇಳ್ತೀವಿ ಅಂತ ವರಿಷ್ಠರು ಹೇಳಿದ್ದಾರೆ. ನಾನು ಇದೇ 24ರಂದು ಅಂದರೆ ಭಾನುವಾರ ದೆಹಲಿಗೆ ಹೋಗ್ತಿದೀನಿ. ಆ ಸಂದರ್ಭದಲ್ಲಿ ವರಿಷ್ಠರು ಏನ್​ ಹೇಳ್ತಾರೆ ನೋಡ್ಬೇಕು ಎಂದು ಬೆಂಗಳೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES