Wednesday, January 22, 2025

ಖಾಸಗಿ ಶಾಲೆ ಹುಸಿ ಬಾಂಬ್ ಪ್ರಕರಣ: ಹುಚ್ಚ ವೆಂಕಟ್ ಸ್ಪಷ್ಟನೆ

ಬೆಂಗಳೂರು: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹುಚ್ಚ ವೆಂಕಟ್ ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಶಾಲೆಗೆ ಹುಸಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಿಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಈ ಸಂಬಂಧ ವಿಡಿಯೋದಲ್ಲಿ ಸ್ಪಷ್ಟನೆ  ನೀಡಿದ್ದು, ನನ್ನ ಹೆಸರನ್ನು ಯಾರೋ ಮಿಸ್ಯೂಸ್ ಮಾಡಿದ್ದಾರೆ. ಯಾರೂ ನನ್ನ ಹೆಸ್ರನ್ನ ಮಿಸ್ಯೂಸ್ ಮಾಡ್ಬೇಡಿ. ನನ್ನ ಹೆಸರಲ್ಲಿ ಮೇಲ್ ಕಳಿಸೋದು ಯಾವುದು ಮಾಡಬೇಡಿ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES