Monday, December 23, 2024

ಸಹಸ್ತ್ರಕುಂಡ್ ಜಲಪಾತದ ಮನಮೋಹಕ ದೃಶ್ಯ

ಮಹಾರಾಷ್ಟ್ರ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸಹಸ್ತ್ರಕುಂಡ್ ಜಲಪಾತ ಭೋರ್ಗರೆಯುತ್ತಿದೆ.

ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಡಗಾಂವ, ಹಿಮಾಯತನಗರ ಮತ್ತು ಕಿನ್ವಾಟ್ ತಾಲೂಕಿನ ಹಲವು ರಸ್ತೆಗಳು ಮುಳುಗಿ ಹೋಗಿವೆ. ಈ ಮೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಸಹಸ್ತ್ರಕುಂಡ್ ಜಲಪಾತದ ಮನ ಮೋಹಕ ದೃಶ್ಯ ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

RELATED ARTICLES

Related Articles

TRENDING ARTICLES