Monday, December 23, 2024

ತುಮುಲು ವ್ಯಾಪ್ತಿಯ ಡೈರಿಯಲ್ಲಿ ರೈತರಿಗೆ ಮಹಾಮೋಸ

ತುಮಕೂರು : ಹಾಲು ಪರೀಕ್ಷೆಗೆ ಹೆಚ್ಚುವರಿ ಹಾಲು ಪಡೆದು ರೈತರು ಮೋಸ ಹೋದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆಡ್ಡಿಗೆರೆಯಲ್ಲಿ ನಡೆದಿದೆ.

ತುಮುಲು ವ್ಯಾಪ್ತಿಯ ಡೈರಿಯಲ್ಲಿ ರೈತರಿಗೆ ಮಹಾಮೋಸ ನಡೆದಿದ್ದು, ಪಶ್ನಿಸಿದ ರೈತರಿಗೆ ಕೊಳಪಟ್ಟಿ ಇಡಿದು ಕಾರ್ಯದರ್ಶಿ ಬೊರಮ್ಮ ಗಲಾಟೆ ಮಾಡಿದ್ದಾರೆ. ಪರೀಕ್ಷೆಗೆ 30 ಎಂ.ಎಲ್ ಹಾಲು ಪಡೆಯುವ ಬದಲು 180 ಎಂ.ಎಲ್ ಹಾಲು ಪಡೆವ ಕಾರ್ಯದರ್ಶಿ ಹೆಚ್ಚುವರಿ ಹಾಲು ಪಶ್ನೆ ಮಾಡಿದಾಗ 50 ಎಂ.ಎಲ್ ಅಷ್ಟೇ ಎಂದು ವಾದಿಸಿ ಕಾರ್ಯದರ್ಶಿ ಕಿರಿಕ್ ಮಾಡಿದ್ದಾರೆ.

ಇನ್ನು, ಸ್ಥಳದಲ್ಲೇ ಅಳತೆ ಮಾಡಿ ತೋರಿಸಿದ ರೈತರು, ರೈತರು ಅಳತೆ ಮಾಡುತ್ತಿದ್ದಂತೆ ಲೀಟರ್ ಮುಟ್ಟಬೇಡ ಎಂದು ಕಿರಿಕ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES