Friday, November 22, 2024

ನಗರದಲ್ಲಿ ಆರೋಗ್ಯ ಕಾಪಾಡಲು ಮುಂದಾದ ಬಿಬಿಎಂಪಿ

ಬೆಂಗಳೂರು : ಆರ್ಥಿಕ ದುರ್ಬಲರ ಆರೋಗ್ಯ ಕಾಪಾಡಲು ಬಿಬಿಎಂಪಿ ಹೊಸ ಯೋಜನೆಯನ್ನು ಜಾರಿ ಮಾಡಿದ್ದಾರೆ.

ಯೋಗ ಸೇರಿ ಇನ್ನಿತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 243 ವಾರ್ಡ್‌ಗಳಲ್ಲಿ ಹೆಲ್ತ್‌ & ವೆಲ್‌ನೆಸ್ ಕೇಂದ್ರಗಳ ಸ್ಥಾಪನೆ ಮತ್ತು ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಹಲವು ಕ್ರಮವನ್ನು ಜಾರಿಗೊಳಿಸಿದ್ದಾರೆ. ಪ್ರತಿ ವಾರ್ಡ್‌ನಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಿದ್ದಾರೆ.

ನಮ್ಮ ಕ್ಲಿನಿಕ್ ಹೆಸರಿನಲ್ಲಿ ಹೆಲ್ತ್‌ & ವೆಲ್‌ನೆಸ್ ಕೇಂದ್ರಗಳ ನಿರ್ಮಾಣ ಮಾಡಲಾಗಿದ್ದು, ಹೆಲ್ತ್ & ವೆಲ್​​ನೆಸ್​​ಗಾಗಿ ಈಗಾಗಲೇ ಜಾಗ ಗುರುತಿಸಿರುವ ಪಾಲಿಕೆ. ಈ ಕ್ಲಿನಿಕ್​​ಗಳಲ್ಲಿ ಯೋಗ, ಲಘು ವ್ಯಾಯಾಮಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಪ್ರತಿ ಕ್ಲಿನಿಕ್​​ನಲ್ಲೂ ತಲಾ ಒಬ್ಬೊಬ್ಬ ವೈದ್ಯ & ನರ್ಸ್ ನೇಮಕ ಮಾಡಲಾಗಿದೆ. ಹಾಗೆನೇ ಪ್ರತಿವರ್ಷ 50 ಕೋಟಿ ಅನುದಾನದಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ ಆಗಲಿದೆ.

RELATED ARTICLES

Related Articles

TRENDING ARTICLES