Wednesday, January 22, 2025

ವಿಚಾರಣೆ ವೇಳೆ ಬಾಯಿ ಬಿಡದ ಅಮೃತ್ ಪಾಲ್

ಬೆಂಗಳೂರು : ಎಡಿಜಿಪಿ ಅಮ್ರಿತ್ ಪಾಲ್ ಪೊಲೀಸ್ ಕಸ್ಟಡಿ ಇವತ್ತಿಗೆ ಅಂತ್ಯವಾಗಿದ್ದು, ಇಂದು ನ್ಯಾಯಾಲಯದ ಮುಂದೆ ಅಮ್ರಿತ್ ಪಾಲ್​​​ರನ್ನು ಸಿಐಡಿ ಹಾಜರು ಪಡಿಸಲಿದ್ದಾರೆ.

ನನಗೆ ಏನು ಲಿಂಕ್ ಇದೆ. ನಾನು ಏನು ಅಕ್ರಮ ಮಾಡಿಲ್ಲ. ಅತ್ಮಾವಲೋಕನ ಮಾಡ್ಕೊಬೇಕಿದೆ. ಅವರು ಯಾರೊ ಕೀ ತೆಗೆದುಕೊಂಡ್ರೆ ನಾನು ಏನು ಮಾಡ್ಲಿ. ಅವ್ರು ಯಾವಾಗ ಕೀ ತೆಗೆದುಕೊಂಡಿದ್ದಾರೆ ಅನ್ನೊದು ಗೊತ್ತಿಲ್ಲಾ. ಅವರುಗಳೆ ಕೀ ಕಳ್ಳತನ ಮಾಡಿರಬಹುದು ಎಂದರು.

ಇನ್ನು, ನನಗೆ ಸಿಗರೇಟ್ ಬೇಕು ಕೊಡಿ. ಇದೆಲ್ಲಾ ಸುಮ್ಮನೆ ನೀವುಗಳು ಮಾಡ್ತೊರೊ ಕೆಲಸ. PSI ನೇಮಕಾತಿ ಹಗರಣದಲ್ಲಿ ನನ್ನ ಪಾತ್ರ ಏನು ಇಲ್ಲ, ನಾನೇನು ಹಣ ಪಡೆದಿದ್ದೇನಾ ಇಲ್ಲವಲ್ಲಾ. ಏನು ಸಾಕ್ಷಿ ಇದೆ ನಾನು ಹಣ ಪಡೆದಿದ್ದೆ ಎಂದು ಅಮೃತ್ ಪಾಲ್ ಮೊಂಡುವಾದ ಮಾಡ್ತಿದ್ದಾರೆ.

RELATED ARTICLES

Related Articles

TRENDING ARTICLES