Sunday, January 19, 2025

ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆ ಪ್ರವಾಸ ರದ್ದು

ಕಾರವಾರ : ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿದ್ದ ಬೊಮ್ಮಾಯಿ ಕಾರಣಾಂತರಗಳಿಂದ ರದ್ದು, ಮಾಡಿದ್ದಾರೆ.

ಕಾರಣಾಂತರಗಳಿಂದ ಇಂದು ಸಿಎಂ ಭಟ್ಕಳ ಭೇಟಿ ರದ್ದು ಮಾಡಿದ್ದು, ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಬೇಕಿದ್ದ ಬೊಮ್ಮಾಯಿ. ಕಾರಣಾಂತರಗಳಿಂದ ಉ.ಕನ್ನಡ ಜಿಲ್ಲೆ ನೆರೆ ಪ್ರವಾಸ ರದ್ದು ಮಾಡಿದ್ದಾರೆ, ಪ್ರವಾಸ ರದ್ದು ಹಿನ್ನೆಲೆ ಕಾರವಾರ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ಮುಖ್ಯಮಂತ್ರಿ ಬಳಿ ಸಮಸ್ಯೆ ಹೇಳಿಕೊಳ್ಳಲು ಕಾಯುತ್ತಿದ್ದ ಜನರು ಭಟ್ಕಳ ತಾಲೂಕಿನ ಗೊರಟೆ ಗ್ರಾಮಕ್ಕೆ ಭೇಟಿ ನೀಡಬೇಕಿದ್ದ ಸಿಎಂ. ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿತ್ತು. ಮುರ್ಡೇಶ್ವರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕಿದ್ದ ಸಿಎಂ ಬೊಮ್ಮಾಯಿ ಪ್ರವಾಸ ರದ್ದಾಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

RELATED ARTICLES

Related Articles

TRENDING ARTICLES