Sunday, December 29, 2024

ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಶಿವಕುಮಾರೋತ್ಸವ

ಬೆಂಗಳೂರು : ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ ಶಿವಕುಮಾರೋತ್ಸವ ಮಾಡುತ್ತೇವೆ ಎಂದು ಜೆ.ಸಿ.ರಾಜು ಮನವಿಯನ್ನು ಮಾಡಿದ್ದಾರೆ.

ಇನ್ನು, ಡಿಕೆಶಿ‌ ಬೆಂಬಲಿಗರಿಂದ ಹೀಗೊಂದು ಮನವಿ ಮಾಡಿದ್ದು, ಸಿದ್ದರಾಮಯ್ಯನವರಿಗೆ ೭೫ ವರ್ಷ ಪೂರ್ಣವಾಗ್ತಿದೆ. ಹೀಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮ ಮಾಡ್ತಿದ್ದೀರ. ಇವತ್ತು ಸಮಿತಿಯ ಸದಸ್ಯರು ಸಭೆ ನಡೆಸ್ತೀರ. ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ‌ ದುಡಿದವರು, ಹಾಗಾಗಿ ಸಭೆಯಲ್ಲಿ ಶಿವಕುಮಾರೋತ್ಸವದ ಚರ್ಚೆ ಮಾಡಿ ಎಂದು ಡಿಕೆಶಿ ಬೆಂಬಲಿಗರು ಬಹಿರಂಗ ಪತ್ರ ಬರೆದಿದ್ದಾರೆ.

RELATED ARTICLES

Related Articles

TRENDING ARTICLES