Thursday, January 23, 2025

ಅಮರನಾಥ ಯಾತ್ರೆಗೆ ತೆರಳಿದ ಬೀದರ್ ಜನತೆ ಸೇಪ್

ಬೀದರ್ : ಜಿಲ್ಲೆಯ ಔರಾದ್ ತಾಲೂಕಿನ ಮದನೂರು ಗ್ರಾಮದ ಯುವಕರು ಸೇರಿದಂತೆ 15ಕ್ಕು ಹೆಚ್ಚು ಜನ ಸೇಪಾಗಿ ದರ್ಶನ ಮುಗಿಸಿಕೊಂಡು ವಾಪಸ್ಸಾಗಿದ್ದಾರೆ.

ಅಮರನಾಥ ಯಾತ್ರೆ ಗೆ ತೆರಳಿದ ಬೀದರ್ ಜಿಲ್ಲೆಯ ಮದನೂರ ಗ್ರಾಮದ ಯುವಕರು ನಿನ್ನೆ ಸರಿಸುಮಾರು ಮಧ್ಯಾಹ್ನ 3:30 ಕೆ ದರ್ಶನ ಪಡೆದು ಸುರಕ್ಷಿತವಾಗಿ ರಾತ್ರಿ ಅಮರನಾಥ ಯಾತ್ರೆ ಮೂಲ ಸ್ಥಳಕ್ಕೆ 5 ಯುವಕರು ಹಿಂತಿರುಗಿದ್ದಾರೆ. ಇನ್ನು ಉಳಿದ 4 ಜನರು ಮಧ್ಯದಲ್ಲಿ ವಿಶ್ರಾಂತಿ ಪಡೆದು ದರ್ಶನವಾಗದೆ ಹಾಗೂ ಒಬ್ಬರು ಗೂಹೆ ಹತ್ತಿರದಿಂದ ಅವರು ಇವಾಗ ದರ್ಶನ ಆಗದ ಹಿಂತಿರುತ್ತಿದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದಾರೆ.

RELATED ARTICLES

Related Articles

TRENDING ARTICLES