Monday, December 23, 2024

ಲೂಲು ಮಾಲು.. ಮಿಡ್​ನೈಟ್​ ಆಫರ್​ ಕಮಾಲು..!

ತಿರುವನಂತಪುರಂ : ಕೇರಳ ಕಂಡ ಅತಿದೊಡ್ಡ ಶಾಪಿಂಗ್ ಉತ್ಸವಕ್ಕೆ ರಾಜಧಾನಿ ತಿರುವನಂತಪುರಂ ಸಾಕ್ಷಿಯಾಗಿತ್ತು.. ಜುಲೈ 6 ರ ಮಧ್ಯರಾತ್ರಿ 11.59 ರಿಂದ ಜುಲೈ 7 ರ ಬೆಳಗಿನ ಜಾವದವರೆಗೆ 24 ಗಂಟೆಗಳ ನಿರಂತರ ಶಾಪಿಂಗ್​ಗಾಗಿ ಲೂಲು ಮಾಲ್ ಗ್ರಾಹಕರಿಗೆ ತೆರೆದಿತ್ತು.

ಮಧ್ಯರಾತ್ರಿಯ ಶಾಪಿಂಗ್ ಟೈಮ್ ಸ್ಲಾಟ್‌ನಲ್ಲಿ ಮಾಲ್‌ನಲ್ಲಿರುವ ಲುಲು ಶಾಪ್‌ಗಳು ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ 500 ಕ್ಕೂ ಹೆಚ್ಚು ಬ್ರ್ಯಾಂಡ್‌ಗಳಿಗೆ 50 ಪ್ರತಿಶತ ರಿಯಾಯಿತಿ ನೀಡಲಾಗಿತ್ತು. ಹೀಗಾಗಿ ಮಿಡ್​ನೈಟ್​ ಆಫರ್​ಗೆ ಲೂಲು ಮಾಲ್​ಗೆ ಜನಸಾಗರವೇ ಹರಿದು ಬಂದಿತ್ತು.

RELATED ARTICLES

Related Articles

TRENDING ARTICLES