Monday, December 23, 2024

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಫೈರಿಂಗ್‌

ಜಪಾನ್​ : ಜಪಾನ್‌ನ ದೀರ್ಘಕಾಲದ ಪ್ರಧಾನಿಯಾಗಿದ್ದ ಶಿಂಜೋ ಅಬೆ ಅವರನ್ನು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಜಪಾನ್​ನ ನಾರಾ ನಗರದಲ್ಲಿ ನಡೆದಿದೆ.

ಇಂದು ಪಶ್ಚಿಮ ಜಪಾನ್​ನಲ್ಲಿ ಗುಂಡಿನ ದಾಳಿ ನಡೆದಿದೆ. ಜಪಾನಿನ ಮಾಜಿ ಪ್ರಧಾನಿ ಅಬೆ ಶಿಂಜೊ ಅವರು ಪಶ್ಚಿಮ ಜಪಾನ್​ನ ನಾರಾ ನಗರದಲ್ಲಿ ಭಾಷಣ ಮಾಡುತ್ತಿರುವಾಗ ಹಿಂದಿನಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಶಿಂಜೋ ಅಬೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES

Related Articles

TRENDING ARTICLES