Wednesday, January 22, 2025

ಸಿನಿ ಶೆಟ್ಟಿಗೆ 2022 ಮಿಸ್ ಇಂಡಿಯಾ ಕಿರೀಟ

ಮುಂಬೈ : 58ನೇ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ‘ಮಿಸ್ ಇಂಡಿಯಾ 2022’ ಮುಕುಟ ಧರಿಸಿದ್ದಾರೆ. 2020ರ ‘ಮಿಸ್ ಇಂಡಿಯಾ’ ಮಾನಸಾ ವಾರಾಣಸಿ ಅವರು ಸಿನಿ ಶೆಟ್ಟಿಗೆ ಕಿರೀಟವಿರಿಸಿದರು. ಮಿಸ್ ವರ್ಲ್ಡ್ ಸ್ಪರ್ಧೆಯ ಮುಂದಿನ ಆವೃತ್ತಿಯಲ್ಲಿ ಸಿನಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

21 ವರ್ಷದ ಶಿನಾತಾ ಚೌಹಾಣ್‌ ಸೌಂದರ್ಯ ಸ್ಪರ್ಧೆಯ ಎರಡನೇ ರನ್ನರ್ ಅಪ್ ಆದರು. ರೂಬಲ್ ಶೇಖಾವತ್ ಅವರನ್ನು ಮೊದಲ ರನ್ನರ್ ಅಪ್ ಎಂದು ಘೋಷಿಸಲಾಯಿತು..ಇನ್ನು ಸಿನಿಶೆಟ್ಟಿ ಮೂಲತಃ ಕರ್ನಾಟಕದವರಾಗಿದ್ದು ಮುಂಬೈನಲ್ಲಿ ವಾಸವಾಗಿದ್ದಾರೆ.

RELATED ARTICLES

Related Articles

TRENDING ARTICLES