Monday, February 24, 2025

ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು

ಸರ್ಕಾರು ವಾರಿ ಪಾಟ ಚಿತ್ರದ ಯಶಸ್ಸಿನ ನಂತರ ತೆಲುಗು ನಟ ಮಹೇಶ್​ ಬಾಬು ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಅಲ್ಲಿ ಅವರ ಪತ್ನಿ ನಮ್ರತಾ ಶಿರೋಡ್ಕರ್​ ಖ್ಯಾತ ಉದ್ಯಮಿ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ರವರನ್ನ ಮೀಟ್​ ಮಾಡಿದ್ದಾರೆ.

ಬೆಳಗ್ಗೆ ಮಹೇಶ್ ಬಾಬು ಈ ಸ್ಪೆಷಲ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ‘ಮಾನ್ಯ ಬಿಲ್ ಗೇಟ್ಸ್ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿತು.

ಮಹೇಶ್ ಬಾಬು ಅವರು ಬಿಲ್ ಗೇಟ್ಸ್ ಅವರನ್ನು ಭೇಟಿ ಮಾಡಿದ್ದರ ಹಿಂದೆ ಯಾವ ಕಾರಣ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದೊಂ ದು ಸಾಮಾನ್ಯ ಭೇಟಿ ಎಂದಷ್ಟೇ ಸದ್ಯಕ್ಕೆ ಹೇಳಲಾಗುತ್ತಿದೆ. ಮಹೇಶ್ ಬಾಬು ಪುತ್ರಿ ಸಿತಾರಾ ಕೂಡ ಸೋಶಿಯಲ್ ಮೀಡಿಯಾದಲ್ಲಿಆ್ಯಕ್ಟೀವ್ ಆಗಿದ್ದಾಳೆ. ವಿದೇಶಿ ಪ್ರವಾಸದ ಅನೇಕ ಫೋಟೋಗಳನ್ನು ಆಕೆ ಕೂಡ ಹಂಚಿಕೊಳ್ಳುತ್ತಿದ್ದಾಳೆ.

RELATED ARTICLES

Related Articles

TRENDING ARTICLES