Wednesday, January 22, 2025

ನಾನು ಬಡವ ನನ್ನ ಕತ್ತು ಸೀಳಬೇಡಿ: ಉದಯಪುರ ಹತ್ಯೆ ಖಂಡಿಸಿ ವಿಭಿನ್ನ ಅಭಿಯಾನ

ಮೈಸೂರು: ಮೈಸೂರಿನಲ್ಲಿ ಆರಂಭವಾಯ್ತು ವಿಭಿನ್ನವಾದ ಅಭಿಯಾನದ ಮೂಲಕ ಹೋರಾಟವನ್ನು ಹಿಂದೂ ಕಾರ್ಯಕರ್ತರು ಆರಂಭಿಸಿದ್ದಾರೆ.

ಉದಯಪುರ ಹತ್ಯೆ ಖಂಡಿಸಿ ಇದೀಗ ಮೈಸೂರಿನಲ್ಲಿ ವಿನೂತನ ರೀತಿಯಲ್ಲಿ ಅಭಿಯಾನ ಶುರುವಾಗಿದೆ. ವಿಭಿನ್ನವಾದ ಅಭಿಯಾನದ ಮೂಲಕ ಹೋರಾಟಕ್ಕೆ ಮುಂದಾದ ಬೀದಿ ಬದಿ ವ್ಯಾಪಾರಿಗಳು, ಹಿಂದೂ ಕಾರ್ಯಕರ್ತರು, ನಾನು ಬಡವ ನನ್ನ ಕತ್ತು ಸೀಳಬೇಡಿ, ನಾನು ಸತ್ಯ ಹೇಳಲ್ಲ, ಸತ್ಯ ಹೇಳುವವರ ಪರವೂ ನಿಲ್ಲಲ್ಲ, ಎನ್ನುವ ನಾಮ ಫಲಕ ಇಡಿದು, ಮೈಸೂರು ಜಿಲ್ಲೆ ನಂಜನಗೂಡು, ಟೀ.ನರಸೀಪುರ ತಾಲೂಕಿನ ಹಿಂದೂ ವ್ಯಾಪಾರಸ್ಥ ವಿನೂತನ ಪ್ರತಿಭಟನೆ ಗೆ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES