Wednesday, January 22, 2025

ವಾಹನ ಸವಾರರಿಗೆ ಗುಡ್‌ ನ್ಯೂಸ್‌

ಬೆಂಗಳೂರು : ಸಿಲಿಕಾನ್‌ ಸಿಟಿ ವಾಹನ ಸವಾರರಿಗೆ ಮತ್ತೊಂದು ಗುಡ್‌ ನ್ಯೂಸ್‌ ಇದೀಗ ಬೆಂಗಳೂರಿನಲ್ಲಿ ವಾಹನ ತಪಾಸನೆಗೆ ಮತ್ತೆ ಬ್ರೆಕ್ ಹಾಕುವಂತೆ ಆದೇಶ ಮಾಡಿದ್ದಾರೆ.

ನಗರದಲ್ಲಿಂದು ಇನ್ಮುಂದೆ ಬೇಕಾಬಿಟ್ಟಿ ವಾಹನಗಳನ್ನು ಟ್ರಾಫಿಕ್‌ ಪೊಲೀಸರು ತಡೆದು ನಿಲ್ಲಿಸುವಂತಿಲ್ಲ. ಸಿಕ್ಕ ಸಿಕ್ಕಲ್ಲಿ ಬೈಕ್‌,ಕಾರು ಸೈಡಿಗೆ ಹಾಕಿ ಎಂದು ಸವಾರರಿಗೆ ಟ್ರಾಫಿಕ್‌ ಪೊಲೀಸರು ಹೇಳುವಂತಿಲ್ಲ. ʻಡ್ರಿಂಕ್‌ & ಡ್ರೈವ್‌ ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ಮಾಡಲಾಗುತ್ತದೆ.

ಅದಲ್ಲದೇ, ರೂಲ್ಸ್‌ ಬ್ರೇಕ್‌ ಮಾಡುವಂತಹ ವಾಹನಗಳ ಮೇಲೆ ಮಾತ್ರ ನಿಗಾ ಇಡಿ ಎಂದು ಡಿಜಿ ಪ್ರವೀಣ್‌ ಸೂದ್‌ ಟ್ಟಿಟ್ಟರ್‌ ಮೂಲಕ ಟ್ರಾಫಿಕ್‌ ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES