Wednesday, January 22, 2025

ಅಕ್ರಮ ಜಿಂಕೆ ಮಾಂಸ ಸಾಗಾಟ: ಇಬ್ಬರು ಆರೋಪಿಗಳ ಬಂಧನ

ಕಾರವಾರ : ಜಿಂಕೆ ಮಾಂಸ ಸಾಗಟ ಮಾಡುತ್ತಿದ್ದ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ಬಂಧಿಸಿದ್ದಾರೆ.

ಮನ್ಸೂರ್ ಅಹ್ಮದ್ ಸತ್ತಾರ್ ಸಾಬ್, ಮೌಲಾಲಿ ಬಾಬಾ ಸಾಬ್ ಬೆಂಗೆಡಿ ಕಲಘಟಗಿ, ಬಂಧಿತ ಆರೋಪಿಗಳಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಎಸ್ಕೇಪ್​​ ಆಗಿರುವ ತಿಮ್ಮಣ್ಣ ಎಂಬುವನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನು ಬಂಧಿತ ಆರೋಪಿಗಳಿಂದ ಸುಮಾರು 20ಕೆಜಿಗೂ ಅಧಿಕ ಜಿಂಕೆ ಮಾಂಸ ಹಾಗೂ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES