Wednesday, January 22, 2025

ದೇಶದಲ್ಲೇ ಮೊದಲ ಅಂಗವಿಕಲ ಸ್ನೇಹಿ ಉದ್ಯಾನ ಲೋಕಾರ್ಪಣೆ

ಬೆಂಗಳೂರು : ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂಗವಿಕಲ ಸ್ನೇಹಿ ಆಟದ ಉದ್ಯಾನವನ್ನು ಬೆಂಗಳೂರಿನ ಕಬ್ಬನ್‌ಪಾರ್ಕ್‌ನ ಬಾಲಭವನದಲ್ಲಿ ನಿರ್ಮಿಸಲಾಗಿದೆ.

ಗೌರವಾನ್ವಿತ ರಾಜ್ಯಾಪಾಲ ಥಾವರ್‌ಚಂದ್ ಗೆಹಲೋಟ್ ಈ ವಿಶೇಷ ಪಾಕ್೯ ಅನ್ನ ಲೋಕಾರ್ಪಣೆ ಮಾಡಿದ್ದಾರೆ. ಜವಾಹರಲಾಲ್ ನೆಹರು ಬಾಲಭವನದಲ್ಲಿ ಒಂದು ಎಕರೆ ಪ್ರದೇಶದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಬಾಲಭವನದ ಸಹಯೋಗದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಂಗವಿಕಲ ಸ್ನೇಹಿ ಉದ್ಯಾನ ನಿರ್ಮಿಸಲಾಗಿದೆ.

RELATED ARTICLES

Related Articles

TRENDING ARTICLES