Monday, December 23, 2024

ಸ್ಮಾಟ್೯ ಸಿಟಿ ಯೋಜನೆಗೆ ಏಳನೇ ವರ್ಷದ ಸಂಭ್ರಮ

ತುಮಕೂರು : ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ತುಮಕೂರು ಪ್ರೇಸ್ ಕ್ಲಬ್ ಸಹಯೋಗದಲ್ಲಿ ಸ್ಮಾಟ್೯ ಮಿಷನ್ ನ ಏಳನೇ ವರ್ಷದ ಸ್ಮಾಟ್೯ ಉತ್ಸವ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು.

ನಂತರ ಉಪ್ಪಾರಹಳ್ಳಿ ಮೇಲು ಸೇತುವೆಗೆ ಬಣ್ಣ ಬಳಿಯುವ ಕಾರ್ಯಕ್ರಮ ಹಾಗೂ ತುಮಕೂರು ಪ್ರೇಸ್ ಕ್ಲಬ್ ನಿರ್ವಹಿಸುತ್ತಿರುವ ಆಲದ ಮರದ ಪಾಕ್೯ನಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದೆ.., ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಪ್ರೇಸ್ ಕ್ಲಬ್ ತುಮಕೂರು ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ‌, ಸ್ಮಾಟ್೯ ಸಿಟಿ ಎಂ ಡಿ ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

RELATED ARTICLES

Related Articles

TRENDING ARTICLES