Tuesday, December 24, 2024

ಬಿಬಿಎಂಪಿ ಎಡವಟ್ಟಿನಿಂದ ಸಿಎಂಗೆ ಮುಜುಗರ…!

ಬೆಂಗಳೂರು : ಎರಡೇ ದಿನ ಕಿತ್ತುಹೋದ 24 ಕೋಟಿಯ ರಸ್ತೆ ಕಿತ್ತುಹೋದ ಹಿನ್ನಲೆಯಲ್ಲಿ ಕಳಪೆ ರಸ್ತೆ ಕಾಮಗಾರಿಯಿಂದ ಸಿಎಂಗೆ ಮುಜುಗರ ಉಂಟಾಗಿದೆ.

ನಗರದಲ್ಲಿ ಎರಡೇ ದಿನ ಕಿತ್ತುಹೋದ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿಯಿಂದ ಸಿಎಂಗೆ ಮುಜುಗರವಾಗಿದ್ದು, ದೆಹಲಿಯಲ್ಲಿರೋ‌ ಸಿಎಂಗೆ ಭಾರಿ‌ ಮುಖಭಂಗವಾಗಿದೆ. ಮೋದಿ ಭೇಟಿಯಿಂದ ಪಕ್ಷಕ್ಕೆ ಅನುಕೂಲ ಉಂಟಾಗುವ ಹಿನ್ನಲೆಯಲ್ಲೇ ಕಳಪೆ ಕಾಮಗಾರಿಯಿಂದ ಮತ್ತೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ.

ಇನ್ನು, ಪ್ರಧಾನಿ ಭೇಟಿಯೇ ತೋರಿಕೆಯಂತೆ ಆಗುತ್ತೆ. ಸಿಎಂ ಮೇಲೆ‌ ಹೈಕಮಾಂಡ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಡ್ಯಾಮೇಜ್ ಕಂಟ್ರೋಟ್ ಗೆ ಸಿಎಂ ಪ್ರಯತ್ನಿಸಿದ್ದಾರೆ. ಕಳಪೆ ಡಾಂಬರು ರಸ್ತೆಗಳು ‌ಮರು ಡಾಂಬರೀಕರಣ ಆಗಬೇಕು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES