Monday, February 24, 2025

ಗರ್ಭಿಣಿ ನಾಯಿಯ ಬಯಕೆಯನ್ನು ಈಡೇರಿಸಿದ ಕಲಾವಿದೆ

ಬಾಗಲಕೋಟೆ : ಮಹಿಳೆಯರಿಗೆ ಸೀಮಂತ ಮಾಡುವುದು ವಾಡಿಕೆ ಆದರೆ ಇಲ್ಲೋರ್ವ ಕಲಾವಿದೆ ನಾಯಿಗೆ ಸೀಮಂತ ಕಾರ್ಯ ಮಾಡಿದ ಘಟನೆ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ.

ಕಲಾವಿದೆ ಜ್ಯೋತಿ ಗುಳೇದಗುಡ್ಡ ಎಂಬುವರ ಮನೆಯಲ್ಲಿ ನಾಯಿಗೆ ಸೀಮಂತ ಮಾಡಿದ್ದು, ಗರ್ಭಿಣಿ ನಾಯಿಗೆ ಬಳೆ, ಸೀರೆ, ಕುಂಕುಮ ಅರಿಸಿನ ಹಚ್ಚಿ ಸೀಮಂತ ಕಾರ್ಯ ಮಾಡಿದ್ದಾರೆ.

ಕಲಾವಿದೆಯ ಮನೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದ್ದು, ಗರ್ಭಿಣಿ ನಾಯಿಯ ಬಯಕೆಯನ್ನು ಈಡೇರಿಸಿದ ಕಲಾವಿದೆ ಜ್ಯೋತಿ ಗುಳೇದಗುಡ್ಡ. ಸೀಮಂತ ಕಾರ್ಯ ನಡೆಯುವ ವೇಳೆ ಶಾಂತತೆಯಿಂದ ಕುಳಿತಿರುವ ಶ್ವಾನ ಸೀಮಂತ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದೆ.

RELATED ARTICLES

Related Articles

TRENDING ARTICLES