Wednesday, January 22, 2025

ಗಡಿಭಾಗದ ಕಾಡಂಚಿನಲ್ಲಿ ಆನೆಗಳ ಉಪಟಳ

ಕಾಡಂಚಿನ ಗ್ರಾಮಗಳಿಗೆ ಆನೆಗಳು ಗ್ರಾಮದಲ್ಲಿ ದಾಂದಲೆ ಮಾಡಿರುವಂತಹ ಘಟನೆ ಕರ್ನಾಟಕ ಗಡಿಯ ತಮಿಳುನಾಡಿನ ಡೆಂಕಣಿಕೋಟೆ ಯ ಅಗಳಕೊಟ್ಟೈ ಗ್ರಾಮದ ಬಳಿ ನಡೆದಿದೆ.

ಕಳೆದ ಎರಡು ದಿನಗಳಿಂದ ಮೂರು ಆನೆಗಳ ಹಿಂಡು ಗ್ರಾಮದ ಪಕ್ಕದಲ್ಲೆ ಬೀಡು ಬಿಟ್ಟಿದ್ದು ಸುತ್ತಮುತ್ತಲಿನ ನರ್ಸರಿ ಹಾಗು ತೋಟಗಳಿಗೆ ನುಗ್ಗಿ ದಾಂದಲೆ ನಡೆಸುತ್ತಿವರ ಇದರಿಂದಾಗಿ ರೈತರಿಗೆ ಸಾಕಷ್ಟು ಪ್ರಮಾಣದ ನಷ್ಟ ಉಂಟಾಗಿದೆ .

ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬೇಟಿ ನೀಡಿದ್ದಾರೆ ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು‌ ಕಾಡಿಗಟ್ಟುವಲ್ಲಿ ವಿಫಲರಾಗಿದ್ದಾರೆ ಈ ಮೂರು ಆನೆಗಳ ಭೀತಿಯಲ್ಲಿ ಅಲ್ಲಿನ ರೈತರಿಗೆ ರಾತ್ರಿ ವೇಳೆ ನಿದ್ದೆಗೆಡಿಸುತ್ತಿವೆ … ಅಲ್ಲದೆ ಸ್ಥಳೀಯರು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ

RELATED ARTICLES

Related Articles

TRENDING ARTICLES