Friday, December 27, 2024

ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಸಿದ್ದರಾಮಯ್ಯ

ಬೆಂಗಳೂರು : ಹೆಡ್ಗೆವಾರ್ ವಿರುದ್ಧ ಟ್ವೀಟ್ ಮಾಡಿ ಸಿದ್ದರಾಮಯ್ಯ ಪೇಚಿಗೆ ಸಿಲುಕಿದ್ದಾರೆ.

1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೆಡ್ಗೆವಾರ್ ಕುತಂತ್ರ ಮಾಡಿದ್ದು, ಬ್ರಿಟಿಷರ ಜೊತೆ ಸೇರಿ ಚಳವಳಿಯನ್ನ ಹತ್ತಿಕ್ಕಲು ಪ್ರಯತ್ನಿಸಿದ್ರು ಎಂದು ಟ್ವೀಟ್​​​ ಮಾಡಿದ್ದಾರೆ.

1940 ಜೂನ್ 1 ರಂದೇ ಮೃತಪಟ್ಟಿದ್ದ RSS ಸಂಸ್ಥಾಪಕ ಹೆಡ್ಗೆವಾರ್ 1942 ರ ಕ್ವಿಟ್ ಇಂಡಿಯಾ ಚಳವಳಿಯನ್ನ ಹತ್ತಿಕ್ಕಲು ಹೇಗೆ ಸಾಧ್ಯ..? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿದ್ಧರಾಮಯ್ಯ ಟ್ವೀಟ್​ಗೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ಟೇಕೆಗಳಿಂದ ಎಚ್ಚೆತ್ತ ಸಿದ್ದು, ಟ್ವೀಟ್​​ ಡಿಲೀಟ್​​​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES